ಮೋದಿ ಸರ್ಕಾರಕ್ಕೆ 4 ವರ್ಷ | ಟ್ವಿಟ್ಟರ್ ನಲ್ಲಿ ಜನತಾ ನಾರ್ಧನ ಅಭಿಪ್ರಾಯ | Oneindia Kannada

2018-05-26 234

4th anniversary of BJP led NDA government. People on twitter here explain their opinion about 4 years of PM Narendra Modi's rule.

ಎನ್ ಡಿ ಎ ನೇತೃತ್ವದ ಮೈತ್ರಿ ಸರ್ಕಾರ ನಾಲ್ಕು ವರ್ಷಗಳನ್ನು ಪೂರೈಸಿದ್ದು, ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯ ಹೊತ್ತಲ್ಲಿ ಇದು ಸಿಂಹಾವಲೋಕನದ ಸಮಯ. ಅಪನಗದೀಕರಣ, ಜಿಎಸ್ಟಿಯಂಥ ಕ್ರಾಂತಿಕಾರೀ ಅಥವಾ ವಿವಾದಾಸ್ಪದ ನಿರ್ಧಾರಗಳ ಹೊರತಾಗಿಯೂ ಪ್ರಧಾನಿ ಮೋದಿ ಸರ್ಕಾರ ಜನರ ಮನಸ್ಸಲ್ಲಿ ಉತ್ತಮ ಭಾವನೆಯನ್ನು ಉಳಿಸಿಕೊಂಡಿದೆಯೇ?

Videos similaires